ಅ.18 : ಹರಿಹರೇಶ್ವರ ದೇವಾಲಯದಲ್ಲಿ ತೀರ್ಥಸ್ನಾನ – ಅ.20 ರಂದು ನವಾನ್ನ ಭೋಜನ, ದುರ್ಗಾ ಪೂಜೆ October 17, 2026 0 FacebookTwitterWhatsApp ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತ್ತಡ್ಕ ಇಲ್ಲಿ ಅ.18 ವೃಷಭಲಗ್ನದಲ್ಲಿ “ತುಲಾ ಸಂಕ್ರಮಣ ತೀರ್ಥಸ್ನಾನ” ನಡೆಯಲಿದೆ. ಅ.20 ರಂದು “ತೆನೆ ಕಟ್ಟುವುದು” ಮತ್ತು ಮಧ್ಯಾಹ್ನ “ನವಾನ್ನ ಭೋಜನ” ನಡೆಯಲಿದೆ. ಬೆಳಗ್ಗೆ ಆಯುಧ ಪೂಜೆ, ರಾತ್ರಿ “ದುರ್ಗಾ ಪೂಜೆ” ನಡೆಯಲಿದೆ.