ಮರ್ಕಂಜ : ಶ್ರೀ ಚಾಮುಂಡೇಶ್ವರಿ ಕಾಳಭೈರವ ಭಜನಾ ಮಂದಿರ ಸಂಕೇಶ ದಲ್ಲಿ ನವರಾತ್ರಿ ಪೂಜೆ

0

ಮರ್ಕಂಜ ಗ್ರಾಮದ ಸಂಕೇಶ ಶ್ರೀ ಚಾಮುಂಡೇಶ್ವರಿ ಕಾಳಭೈರವ ಭಜನಾ ಮಂದಿರದಲ್ಲಿ ನವರಾತ್ರಿ ಪೂಜೆ ನಡೆಯುತ್ತಿದೆ. ಪ್ರತಿ ದಿನ ರಾತ್ರಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆದು, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅಂನ್ನಸಂತರ್ಪಣೆ ನಡೆಯುತ್ತಿದೆ.

ನವರಾತ್ರಿ ಪೂಜೆಯು ಅ. 11ರಿಂದ ಆರಂಭಗೊಂಡು, ಅ. 19ರವರೆಗೆ ನಡೆಯಲಿದೆ.