













ಕೊಡಿಯಾಲ ಗ್ರಾಮದ ಕೋಡಿಮಜಲು ನಿವಾಸಿ ಶೀನಪ್ಪ ಶೆಟ್ಟಿಗಾರ್ ರವರ ಪತ್ನಿ ಶ್ರೀಮತಿ ಅರುಣಾ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ಮಂಜುನಾಥ್ ಮತ್ತು ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ರನ್ನು, ಸೊಸೆಯನ್ನು ಅಗಲಿದ್ದಾರೆ.







