ಸಂಕಮ್ಮ ಬೀರುಸಾಗು ನಿಧನ

0

ಪೆರುವಾಜೆ ಗ್ರಾಮದ ಬೀರುಸಾಗು ನಿವಾಸಿ ಓಡ್ಯಪ್ಪ ಗೌಡ ಅವರ ಧರ್ಮಪತ್ನಿ ಸಂಕಮ್ಮ(83) ಅ.24 ರಂದು ನಿಧನ ಹೊಂದಿದರು.

ಮೃತರು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬಂದಿ ಚಂದ್ರಶೇಖರ ಬೀರುಸಾಗು ಸಹಿತ ಮೂವರು ಪುತ್ರರು, ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.