ಅಬೂಬಕ್ಕರ್ ಪೈಚಾರ್ ನಿಧನ October 26, 2026 0 FacebookTwitterWhatsApp _ಸುಳ್ಯ ಪೈಚಾರ್ ನಿವಾಸಿಯಾಗಿರುವ ಹಾಜಿ ಅಬೂಬಕ್ಕರ್ಇಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸಿಯಾಬುದ್ದೀನ್, ಭಾತಿಷಾ, ಪುತ್ರಿಯರಾದ ಶ್ರೀಮತಿ ಮಿಶ್ರಿಯಾ, ಶ್ರೀಮತಿ ಸಕೀನಾ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.