Home ಪ್ರಚಲಿತ ಸುದ್ದಿ ಪಂಜ : ಕಬಡ್ಡಿಯಲ್ಲಿ ಕೌಶಿಕ್ ಬಿ.ಆರ್ ಮೈಸೂರು ಡಿವಿಜನ್ ಮಟ್ಟಕ್ಕೆ ಆಯ್ಕೆ

ಪಂಜ : ಕಬಡ್ಡಿಯಲ್ಲಿ ಕೌಶಿಕ್ ಬಿ.ಆರ್ ಮೈಸೂರು ಡಿವಿಜನ್ ಮಟ್ಟಕ್ಕೆ ಆಯ್ಕೆ

0

ಕಡಬ ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಕೌಶಿಕ್ ಬಿ.ಆರ್ ಮೈಸೂರು ಡಿವಿಜನ್ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೌಶಿಕ್ ಬಿ.ಆರ್
ಪಂಜದ ಬೇರ್ಯ ಕಡಬ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಸಿಬ್ಬಂದಿ ರಾಜಕುಮಾರ್ ಬೇರ್ಯ ಮತ್ತು ಶ್ರೀಮತಿ ಪ್ರೇಮಲತಾ ದಂಪತಿಗಳ ಪುತ್ರ.

NO COMMENTS

error: Content is protected !!
Breaking