ಸಂಜೀವ ಮಡಿವಾಳ ಕೈವಲ್ತಡ್ಕ ನಿಧನ

0

ಐವರ್ನಾಡು ಗ್ರಾಮದ ಕೈವಲ್ತಡ್ಕ ಸಂಜೀವ ಮಡಿವಾಳರವರು ಜೂ.17 ರಂದು ನಿಧನರಾದರು. ಅವರಿಗೆ 79 ವರ್ಷ ಪ್ರಾಯವಾಗಿತ್ತು.


ಮೃತರು ಪುತ್ರರಾದ ಜಗದೀಶ ಕೈವಲ್ತಡ್ಕ ಪುತ್ರಿಯರಾದ ಶ್ರೀಮತಿ ಲೀಲಾವತಿ ,ಶ್ರೀಮತಿ ಗೀತಾ ಹಾಗೂ ಅಳಿಯಂದಿರು,ಮೊಮ್ಮಕ್ಕಳು ,ಕುಟುಂಬಸ್ಥರನ್ನು ಅಗಲಿದ್ದಾರೆ.