ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಚಾತುರ್ಮಾಸ್ಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ

0

ಆ.22 (ಇಂದು) ಸಂಜೆ ವಿದ್ವಾಂಸರೊಂದಿಗೆ ಮಾತು- “ಶ್ರೀ ಕೃಷ್ಣನ ರಾಜನೀತಿ” ಸಂವಾದ ಕಾರ್ಯಕ್ರಮ

ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಡಾl ವಿದ್ಯಾಪ್ರಸನ್ನ ಶ್ರೀಗಳು ಚಾತುರ್ಮಾಸ್ಯ ವ್ರತದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತಿದ್ದು
ಇಂದು ಆ.22 ರ ಸಂಜೆ
ವಿದ್ವಾಂಸರೊಂದಿಗೆ ಮಾತು- ಸಂವಾದ ಕಾರ್ಯಕ್ರಮ “ಶ್ರೀ ಕೃಷ್ಣನ ರಾಜನೀತಿ ಎಂಬ ವಿಷಯದ ಬಗ್ಗೆ ಸಂವಾದ ನಡೆಯಲಿದೆ.

ಆ‌21 ರ ಸಂಜೆ ಯಕ್ಷಗಾನ ವೈಭವ ಭಾಗವತಿಯ ವೈಭವ ನಡೆಯಿತು. ಭಾಗವತಿಕೆಯಲ್ಲಿ ಗಣೇಶ್ ಕುಮಾರ್ ಹೆಬ್ರಿ, ರಚನಾ ಚಿದ್ಗಲ್, ಸಂಧ್ಯಾ ದರ್ಬೆ, ಮದ್ದಳೆ ಲಕ್ಷ್ಮೀಶ ಪಂಜ, ಚೆಂಡೆ ಕುಮಾರ ಪೆರ್ಲ ಹಾಗೂ ವಾಸುದೇವ ಭಟ್ ನಿರೂಪಣೆಯಲ್ಲಿ ನಡೆಯಿತು.

ಆ.22 (ಇಂದು) ಸಂಜೆ ವಿದ್ವಾಂಸರೊಂದಿಗೆ ಮಾತು- ಸಂವಾದ ಕಾರ್ಯಕ್ರಮ ನಡೆಯಲಿದೆ. ಶ್ರೀ ಕೃಷ್ಣನ ರಾಜನೀತಿ ಎಂಬ ವಿಷಯದ ಬಗ್ಗೆ ಸಂವಾದ ನಡೆಯಲಿದ್ದಿದ್ದು
ಡಾl ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.


ಉಪನ್ಯಾಸಕರು, ಅಂಕಣಕಾರರಾದ ರೋಹಿತ್ ಚಕ್ರತೀರ್ಥ, ವಿದ್ವಾನ್ ಕೃಷ್ಣರಾಜ ಕುತ್ಪಾಡಿ ವಿದ್ವಾಂಸರಾಗಿ
ಭಾಗವಹಿಸಲಿದ್ದಾರೆ. ವೇದವ್ಯಾಸ ಸಂಶೋಧನಾ ಕೇಂದ್ರ ನಿರ್ದೇಶಕ
ಡಾ.ಸಗ್ರಿ ಆನಂದ ತೀರ್ಥ ಪ್ರಸ್ತುತಿ – ಸಂವಾದ ನಡೆಸಲಿದ್ದಾರೆ.
.