ಆಲೆಟ್ಟಿ ಗುಂಡ್ಯದಲ್ಲಿ ಹರಕೆಯ ಜೋಡು ಪಾಷಾಣಮೂರ್ತಿ ದೈವದ ನೇಮೋತ್ಸವ

0

ಆಲೆಟ್ಟಿ ಗ್ರಾಮದ ಗುಂಡ್ಯ ಪೂವಯ್ಯ ಗೌಡ ರವರ ಮನೆಯಲ್ಲಿ ಹರಕೆಯ ಜೋಡು ಕಲ್ಲುರ್ಟಿ ದೈವದ ನೇಮೋತ್ಸವ ವು ಮೇ‌.12 ರಂದು ನಡೆಯಿತು. ಸಂಜೆ ಭಂಡಾರ ಏರಿ ಬಳಿಕ ಜೋಡು ಕಲ್ಲುರ್ಟಿ ದೈವದ ನೇಮವು ನಡೆದು ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ರಾತ್ರಿ ಅನ್ನ ಸಂತರ್ಪಣೆ ನಡೆಯಿತು.ಪಡುಮಲೆ ಕುಟುಂಬಸ್ಥರು ಹಾಗೂ ಊರಿನ ಪರ ಊರಿನ ಭಕ್ತಾದಿಗಳು ಆಗಮಿಸಿದರು.