ರಾಜ್ಯ ವಿಧಾನಸಭಾ ಚುನಾವಣೆ

0

ಬಿಜೆಪಿಯ ಭಾಗೀರಥಿ ಮುರುಳ್ಯ ಮುನ್ನಡೆರಾಜ್ಯ ವಿಧಾನಸಭಾ ಚುನಾವಣೆಯು ಮೇ. 1೦ರಂದು ನಡೆದಿದ್ದು, ಇಂದು ಫಲಿತಾಂಶಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.
ಮತ ಎಣಿಕೆ ಕಾರ್ಯ ಇದೀಗ ನಡೆಯುತ್ತಿದ್ದು, ಭಾಗೀರಥಿ ಮುರಳ್ಯರವರಿಗೆ 14883 ಮತಗಳು, ಜಿ. ಕೃಷ್ಣಪ್ಪರವರಿಗೆ 13438 ಮತಗಳು ಲಭಿಸಿದ್ದು, 1451 ಮತಗಳ ಅಂತರದಿಂದ ಬಿಜೆಪಿ ಮುನ್ನಡೆ ಸಾಧಿಸಿದೆ.