ಸುಳ್ಯ ವಿಧಾನಸಭಾ ಕ್ಷೇತ್ರ : ಭಾಗೀರಥಿ ಮುರುಳ್ಯ 8951 ಮತಗಳ ಮುನ್ನಡೆ

0

ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ‌ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ. 6 ಸುತ್ತು ಕೊನೆಗೊಂಡಾಗ ಭಾಗೀರಥಿ ಮುರುಳ್ಯ 8418 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಭಾಗೀರಥಿ 28,045 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 20,627 ಮತ ಪಡೆದಿದ್ದಾರೆ.