ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾಗಿ ಪ್ರಶಾಂತ್ ಕೋಡಿಬೈಲು

0

ಸುಬ್ರಹ್ಮಣ್ಯ ರೋಟರಿ ಕ್ಲಬ್ಬ್ ನ ಅಧ್ಯಕ್ಷರಾಗಿ ಪ್ರಶಾಂತ್ ಕೋಡಿಬೈಲು ಇವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಮೋಹನದಾಸ್ ಎಣ್ಣೆಮಜಲು,
ಉಪಾಧ್ಯಕ್ಷರಾಗಿ
ಚಂದ್ರಶೇಖರ ನಾಯರ್,
ಕೋಶಾಧಿಕಾರಿಯಾಗಿ ವಿಶ್ವನಾಥ ನಡುತೋಟ ಇವರನ್ನು ಆಯ್ಕೆಮಾಡಲಾಗಿದೆ.
ರವಿ ಕಕ್ಕೆಪದವು
ಸಾರ್ಜೆಂಟ್ ಅಟ್-ಆರ್ಮ್ಸ್ ಜವಾಬ್ದಾರಿ ವಹಿಸಲಿದ್ದಾರೆ.


ಸುಬ್ರಮಣ್ಯ ಎ, ಲೋಕೇಶ್.ಬಿ.ಎನ್, ಮಾಯಿಲಪ್ಪ ಸಂಕೇಶ್,
ಕಿಶೋರ್ ಕೂಜುಗೋಡು,
ಸೂರ್ಯ ಪ್ರಕಾಶ್ ಕೋಡಿಬೈಲ್, ಭಾರತ್ ನೆಕ್ರಾಜೆ,
ಗಿರಿಧರ್ ಸ್ಕಂದ,
ಸುದರ್ಶನ್ ಶೆಟ್ಟಿ,
ವೆಂಕಟೇಶ್ ಎಚ್.ಎಲ್,
ಜಯಪ್ರಕಾಶ್, ರಾಮಕೃಷ್ಣ ಮಲ್ಲಾರ ಇವರುಗಳು ವಿವಿಧ ಜವಾಬ್ದಾರಿಗಳನ್ನು ವಹಿಸಲಿದ್ದಾರೆ. ಜೂನ್ ತಿಂಗಳಿನಿಂದ ಹೋಸ ಆಡಳಿತ ಮಂಡಳಿ ಜವಾಬ್ದಾರಿ ವಹಿಸಲಿದೆ.