ಸುಳ್ಯ ಸರ್ವೆ ಇಲಾಖೆಯ ಎಡಿಎಲ್ ಆರ್ ಆಗಿ ಗೋಪಾಲ ಎಂಬವರು ಬಂದಿದ್ದಾರೆ.ಸುಳ್ಯದ ಎಡಿಎಲ್ ಆರ್ ಆಗಿದ್ದ ವೆಂಕಟೇಶ್ ರು ದೀರ್ಘ ರಜೆಯಲ್ಲಿರುವುದರಿಂದ ಮಂಗಳೂರಿನ ಎಡಿಎಲ್ ಆರ್ ಗೋಪಾಲರಿಗೆ ಸುಳ್ಯದ ಪ್ರಭಾರ ವಹಿಸಲಾಗಿದೆ.ಇವರು ಮೈಸೂರಿನವರು.