ಸುಳ್ಯ ಅಂಚೆ ಇಲಾಖೆ ವತಿಯಿಂದ ಜು.23 ರಂದು ಆಧಾರ್ ಬೃಹತ್ ಮೇಳ

0

ಜೂ. 23 ರಂದು ಸುಳ್ಯ ನಗರ ಪಂಚಾಯತಿಯಲ್ಲಿ ಅಂಚೆ ಇಲಾಖೆ ವತಿಯಿಂದ ಆಧಾರ್ ನೋಂದಾವಣಿ ಮತ್ತು ತಿದ್ದುಪಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜೊತೆಗೆ ಅಂಚೆ ಇಲಾಖೆಯ ಯೋಜನೆಗಳಾದ ಪಿಎಲ್ಐ, ಆರ್ ಪಿ ಎಲ್ ಐ,
ಬಜಾಜ್ ಆಕ್ಸಿಡೆಂಟ್ ಇನ್ಸೂರೆನ್ಸ್ ಪಾಲಿಸಿಗಳು, ಮಹಿಳಾ ಸಮ್ಮಾನ್ ಐಪಿಪಿಬಿ ಖಾತೆಗಳನ್ನು ತೆರೆಯುವ ಸೇವೆಯೂ ಲಭ್ಯವಿರುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ಸುಳ್ಯ ಅಂಚೆಪಾಲಕರು ತಿಳಿಸಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪೋಸ್ಟ್ ಮಾಸ್ಟರ್
ಸುಳ್ಯ ( 9448648568) ಅವರನ್ನು ಸಂಪರ್ಕಿಸಬಹುದು.