ಬಳ್ಪ ಅಂಗನವಾಡಿ ಕೇಂದ್ರಕ್ಕೆ ಪೋಷಕರಿಂದ ಕೊಡುಗೆ

0

2022-23 ನೇ ಸಾಲಿನ ಬಳ್ಪ ಅಂಗನವಾಡಿ ಕೇಂದ್ರದ ಮಕ್ಕಳ ಪೋಷಕರು ಅಂಗನವಾಡಿ ಕೇಂದ್ರಕ್ಕೆ ವಿವಿಧ ಕೊಡುಗೆಗಳನ್ನು ನೀಡಿದರು. ಟಿಫಾಯ್ ಚಾಪೆ, ಕುಕ್ಕರ್, ಅಡುಗೆ ಪಾತ್ರೆ, ವಿಷ್ಣು ಮಲ್ಕುಜಿಯವರು ಕಾಲು ದೀಪ, ಕಮಲಾಕ್ಷ ಆಚಾರ್ಯ ಕುಳ ಇವರು ಹೆರಮನೆ, ಕುಸುಮಾಧರ ಕುಂಜಾತ್ತಾಡಿಯವರು ಚೈನಾ ಫಾಟ್, ಮೋಹನ್ ಬಿ.ಕೆರೆಯವರು ಬಾಣಲೆ ಹಾಗೂ ಭಾಸ್ಕರ ಹೊಪ್ಪಾಲೆ ಇವರಿಂದ ಅಡುಗೆ ಪಾತ್ರೆಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ..