ಕೊಲ್ಲಮೊಗ್ರು ಕೆವಿಜಿ ಅನುದಾನಿತ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಬೀಜೋತ್ಸವ ಕಾರ್ಯಕ್ರಮ

0

ಕೆವಿಜಿ ಅನುದಾನಿತ ಪ್ರೌಢ ಶಾಲೆ ಕೊಲ್ಲಮೊಗ್ರು ಇಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಬೀಜೋತ್ಸವ ಕಾರ್ಯಕ್ರಮ ಇಂದು ನಡೆಯಿತು. ವೇದಿಕೆ ಯಲ್ಲಿ ಕೊಲ್ಲಮೊಗ್ರು ವಿಭಾಗದ ಉಪವಲಯ ಅರಣ್ಯ ಅಧಿಕಾರಿ ರವಿಚಂದ್ರ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ ಕಮಲಾಕ್ಷ ಮುಳ್ಳುಬಾಗಿಲು, ಸಹ ಶಿಕ್ಷಕರಾದ ವೆಂಕಟರಮಣ ಕೆ.ಕೆ, ಲೋಕನಾಥ್ ಗೌಡ, ಸಂಧ್ಯಾರಾಣಿ ಸಿ.ಟಿ, ಅರಣ್ಯ ವೀಕ್ಷಕರಾದ ಶಿವಾನಂದ್ ಕುಂದ್ರಿ, ದಿನೇಶ್, ಚಂದ್ರು ಬಿ ಮತ್ತಿತರರು ಉಪಸ್ಥಿತರಿದ್ದರು.