ಶ್ರೀಮತಿ ಸಿ.ಹೆಚ್.ಗಂಗಮ್ಮ ಚೆಮ್ನೂರು ನಿಧನ

0

ಐವತ್ತೋಕ್ಲು ಗ್ರಾಮದ ಪಂಜ ಚೆಮ್ನೂರು ಮನೆಯ ದಿ.ರಾಮಚಂದ್ರ ಗೌಡ ನಡುಗಲ್ಲು ರವರ ಪತ್ನಿ ಶ್ರೀಮತಿ ಗಂಗಮ್ಮ ಚೆಮ್ನೂರು ರವರು ಜೂ.20 ರಂದು ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಸಿ.ಹೆಚ್ ಉದಯಕುಮಾರ,ಸೊಸೆ ಶ್ರೀಮತಿ ಉಮಾವತಿ,ಮೊಮ್ಮಕ್ಕಳಾದ ಸಿ.ಯು.ಲಿಪಿಕಾ, ಸಿ.ಯು.ರೂಪಿಕಾ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.