ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

0

ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಸಂಭ್ರಮದಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು.


ತಕ್ಬೀರಿನೊಂದಿಗೆ ಪ್ರಾರಂಭವಾದ ಹಬ್ಬದ ಸಂಭ್ರಮದಲ್ಲಿ ಅಬ್ಬಾಸ್ ಮದನಿ ಖತುಬಾ ನೆರವೇರಿಸಿದರು.
ಬಲಿ ಕರ್ಮವು ಈ ಹಬ್ಬದ ದಿವಸ ಪ್ರಾಮುಖ್ಯತೆಯಿಂದ ಕೂಡಿದೆ. ಈದ್ ಪ್ರಾರ್ಥನೆ ಮತ್ತು ಖುತುಬಾದ ನಂತರ ಪ್ರತಿಯೊಬ್ಬರೂ ಆಲಿಂಗನದೊಂದಿಗೆ ಪ್ರೀತಿಯ ಸಂದೇಶವನ್ನು ಸಾರಿದರು.