ಪಿಗ್ಮಿ ಸಂಗ್ರಾಹಕರ ಸಂಘದಿಂದ ಡಾ.ಶಶಿಧರ ಪಡೀಲ್ ರವರಿಗೆ ಸನ್ಮಾನ

0

ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘ ಸಂಘದ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಡಾ|ಶಶಿಧರ್ ಪಡೀಲ್ ದಂಪತಿ ಗಳನ್ನು ಜು.02 ರಂದು ಸನ್ಮಾನಿಸಲಾಯಿತು.
ಪಿಗ್ಮಿ ಸಂಗ್ರಾಹಕರ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ, ಕಲ್ಮಡ್ಕ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉದಯ ಕುಮಾರ್ ಬೆಟ್ಟ, ರಮೇಶ್ ಬೆಟ್ಟ, ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ವಸಂತ ಬೋರ್ಕರ್ ಕಾರ್ಯಕ್ರಮ ನಿರೂಪಿಸಿ, ಶುಭಾಶಿನಿ ವಂದಿಸಿದರು ಸದಸ್ಯರಾದ ರತ್ನಾವತಿ ಉಪಸ್ಥಿತರಿದ್ದರು.