ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನವು ಜು.1 ರಂದು ನಡೆಯಿತು.















ಎಸ್.ಡಿ.ಎಂ.ಸಿ.ಅಧ್ಯಕ್ಷ ವಿಜಯ ಕುಮಾರ್ ,ಸದಸ್ಯರು, ಪೋಷಕರು ಹಾಗೂ ಶ್ರೀ ಒಡಿಯೂರು ಸಂಘದ ಸದಸ್ಯರು, ವಸಂತ ಆಚಾರ್ಯ, ಕೇಶವ, ತಿಮ್ಮಪ್ಪ, ಹೇಮನಾಥ, ಪುರುಷೋತ್ತಮ, ಸುರೇಶ, ಹುಕ್ರಪ್ಪ ಶೆಟ್ಟಿ, ವಿಶ್ವನಾಥ ಕುಲಾಲ, ರಮೇಶ,ಸುರೇಂದ್ರ, ಶ್ರೀಮತಿ ಪ್ರೇಮಾವತಿ ತಂಟೆಪ್ಪಾಡಿ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಹೇಮಾವತಿ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ರೇಣುಕಾ, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಸುನಂದಾ, ಶ್ರೀಮತಿ ರೇವತಿ.ಜಿ, ಶ್ರೀಮತಿ ವಸಂತಿ, ಶ್ರೀಮತಿ ಪ್ರೇಮಲತಾ, ಶ್ರೀಮತಿ ಸವಿತಾ, ಶ್ರೀಮತಿ ಕುಸುಮ, ಶ್ರೀಮತಿ ನೇತ್ರಾ, ಶ್ರೀಮತಿ ಚೆನ್ನಮ್ಮ ವೈಪಾಲ ಮೊದಲಾದವರು ಭಾಗವಹಿಸಿದ್ದರು.
ವಸಂತ ಆಚಾರ್ಯರವರು ಮಕ್ಕಳಿಗೆ ಹಾಗೂ ಪೋಷಕರಿಗೆ ಉಪಹಾರ ವ್ಯವಸ್ಥೆ ಮಾಡಿದರು, ಹಾಗೂ ಎಸ್ಡಿಎಂಸಿ ಅಧ್ಯಕ್ಷರಾದ ವಿಜಯರವರು ಶಾಲೆಗೆ ತರಕಾರಿ ನೀಡಿ ಸಹಕರಿಸಿದರು.









