ಪಂಜ : ಶಾಸಕರಿಗೆ ಮನವಿ ಸಲ್ಲಿಕೆ

0

ಪಂಜ ಗ್ರಾಮ ಪಂಚಾಯತ್ ಹಾಗೂ ಪಂಜ ಬೂತ್ ಸಮಿತಿಯ ವತಿಯಿಂದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ದರ್ಜೆ ಹಾಗೂ ಪಂಜ ಗ್ರಾಮದ ಸ್ಥಳೀಯ ಸಮಸ್ಯೆಗಳ ಕುರಿತು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ರವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಶಿವರಾಮಯ್ಯ ಕರ್ಮಾಜೆ, , ಶ್ರೀಮತಿ ಸುವರ್ಣಿನಿ ಎನ್ ಎಸ್, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ,ಲಿಗೋದರ ಆಚಾರ್ಯ, , ಚಿನ್ನಪ್ಪ ಚೊಟ್ಟೆಮಜಲು, ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಕೃಷ್ಣನಗರ,ಚಂದ್ರಶೇಖರ ದೇರಾಜೆ ಹಾಗೂ ಮೋನಪ್ಪ ಕೆಬ್ಲಾಡಿ, ಚೆನ್ನಕೇಶವ ಆಚಾರ್ಯ, ಆನಂದ ದೇರಾಜೆ ಉಪಸ್ಥಿತರಿದ್ದರು.