ಇಂದು ಸುಬ್ರಹ್ಮಣ್ಯದಲ್ಲಿ ಶ್ರೀ ಅಕ್ಷರಾ ಟೆಕ್ಸ್ ಟೈಲ್ ಶುಭಾರಂಭ

0

ಸುಬ್ರಹ್ಮಣ್ಯದ ಶ್ರೀ ವಿಷ್ಣು ತೀರ್ಥ ಸಂಕೀರ್ಣದಲ್ಲಿ ಇಂದು
ಶ್ರೀ ಅಕ್ಷರಾ ಟೆಕ್ಸ್ ಟೈಲ್ ಶುಭಾರಂಭಗೊಳ್ಳಲಿದೆ.

ಇಲ್ಲಿ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳನ್ನು ಸಿದ್ದ ಉಡುಪುಗಳು ಹಾಗೂ ಚಪ್ಪಲಿಗಳು ಕೈಗೆಟುಕುವ ದರದಲ್ಲಿ ಸಿಗಲಿವೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.