ಗುತ್ತಿಗಾರು : ಹೊಂಬೆಳಕು ತಂಡದಿಂದ ಸ್ವಚ್ಛತೆ

0


ನಾಲ್ಕೂರು ಗ್ರಾಮದ ಹೊಂಬೆಳಕು ಸೇವಾ ತಂಡದಿಂದ ಗುತ್ತಿಗಾರು ಸರಕಾರಿ ಪದವಿ ಪೂರ್ವ ಕಾಲೇಜು ಹೋಗುವ ರಸ್ತೆ ಬದಿಯಿಂದ ಪ್ರಯಾಣಿಕರ ತಂಗದಾಣ ಮತ್ತು ಅದರ ಸುತ್ತಮುತ್ತಲು ಪ್ಲಾಸ್ಟಿಕ್ ಮತ್ತು ಕಸ ಕಡ್ಡಿಗಳಿಂದ ತುಂಬಿ ತುಳುಕುತ್ತಿತ್ತು ಅದನ್ನು ನಾಲ್ಕೂರು ಗ್ರಾಮದಲ್ಲಿರುವ ಹೊಂಬೆಳಕು ಸೇವಾ ತಂಡದ ಸದಸ್ಯರು, ಸಂಪೂರ್ಣವಾಗಿ ತೆಗೆದು ಸ್ವಚ್ಛಗೊಳಿಸಿದರು.

ಈ ತಂಡವು ಗ್ರಾಮದಲ್ಲಿ ಕಳೆದ ಒಂದು ವರ್ಷಗಳಿಂದೀಚೆ ತಿಂಗಳೊಂದರಂತೆ ಪ್ರತಿ ಆದಿತ್ಯವಾರ ಗ್ರಾಮದ ಆಯ್ದ ಭಾಗಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸುತ್ತಾ ಬರುತ್ತಿದೆ. (ವರದಿ:ಡಿ.ಹೆಚ್.)