ಹೊನ್ನಪ್ಪ ಗೌಡ ಕಡಿರ ಹೃದಯಘಾತದಿಂದ ನಿಧನ

0

ಮುರುಳ್ಯ ಗ್ರಾಮದ ಕಡಿರ ಹೊನ್ನಪ್ಪ ಗೌಡರು ಡಿ.07 ರಂದು ಸ್ವಹ ಗ್ರಹದಲ್ಲಿ ನಿಧನ ರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು ಇವರು ಶ್ರಮ ಜೀವಿಯಾಗಿ ಪ್ರಗತಿ ಪರ ಕೃಷಿಕ ರಾಗಿದ್ದರು ಮೃತರು ಪತ್ನಿ ಸುಧಾ ಹೊನ್ನಪ್ಪ, ಪುತ್ರ ಹರೀಶ್ ಕಡಿರ, ಪುತ್ರಿ ಶ್ರೀಮತಿ ಅನಿತಾ ಸುರೇಶ್, ಅಳಿಯ ಸುರೇಶ್ ನೆಹರು ನಗರ ಪುತ್ತೂರು , ಮೊಮ್ಮಕ್ಕಳು, ಇಬ್ಬರು ಸಹೋದರಿಯರನ್ನು ಬಂದು ಮಿತ್ರರನ್ನು ಆಗಳಿದ್ದಾರೆ.