ಚಾಮರಾಜ ನಗರ ಜಿಲ್ಲಾ ಕಬಡ್ಡಿ ಸಂಸ್ಥೆಗೆ ಡಾ. ಗೀತಾ ಗುಡ್ಡೆಮನೆ ಕಾರ್ಯದರ್ಶಿಯಾಗಿ ಆಯ್ಕೆ December 8, 2025 0 FacebookTwitterWhatsApp ಚಾಮರಾಜ ನಗರ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಗೆ ಮಾಜಿ ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ , ದಾವಣಗೆರೆ ಸಿಂಡಿಕೇಟ್ ಸದಸ್ಯೆ ಡಾ. ಗೀತಾ ಗುಡ್ಡಮನೆ ಪ್ರಧಾನ ಕಾರ್ಯದರ್ಶಿ ಆಯ್ಕೆ ಯಾಗಿದ್ದಾರೆ.