ಮೇನಾಲ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ವರ್ಷಂಪ್ರತಿ ಜರುಗುವ ನಿಶಿ ಪೂರ್ಣ ಭಜನೆಯು ಡಿ. 7 ರಂದು ನಡೆಯಿತು.















ಸಂಧ್ಯಾಕಾಲದಲ್ಲಿ ದೀಪ ಪ್ರತಿಷ್ಠೆ ಯಾಗಿ ಭಜನಾ ಸಂಕೀರ್ತನೆ ಆರಂಭ ಗೊಂಡಿತು. ತಾಲೂಕಿನ ವಿವಿಧ ಭಜನಾ ತಂಡದವರಿಂದ ಭಜನೆಯು ನಡೆಯಿತು.
ರಾತ್ರಿ ಮಹಾಪೂಜೆಯಾಗಿ ಪ್ರಸಾದವಿತರಣೆಯಾಯಿತು. ಮರುದಿನ ಪ್ರಾತ: ಕಾಲ ಮಹಾಮಂಗಳಾರತಿ ಯೊಂದಿಗೆ ಭಜನೆಯು ಸಮಾಪನಗೊಂಡಿತು.
ರಾತ್ರಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಾಯಿತು.










