ಪಂಜ ಗ್ರಾಮ ಪಂಚಾಯತ್ಅಧ್ಯಕ್ಷ ಸ್ಥಾನಕ್ಕೆ -ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಉಪಾಧ್ಯಕ್ಷ ಸ್ಥಾನಕ್ಕೆ -ನಾರಾಯಣ ಕೃಷ್ಣನಗರ ನಾಮ ಪತ್ರ ಸಲ್ಲಿಕೆ

0

ಪಂಜ ಗ್ರಾಮ ಪಂಚಾಯತ್ ಮುಂದಿನ ಎರಡೂವರೆ ವರ್ಷದ
ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ( ಕಲ್ಕ ), ಉಪಾಧ್ಯಕ್ಷ ಸ್ಥಾನಕ್ಕೆ ನಾರಾಯಣ ಕೃಷ್ಣನಗರ ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ.

ಚುನಾವಣೆ ಅಧಿಕಾರಿಯಾಗಿ ಮಂಜುನಾಥ , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಪೂರ್ವಾಧ್ಯಕ್ಷ ಡಾ.ರಾಮಯ್ಯ‌ ಭಟ್, ಸದಸ್ಯರಾದ ಲಕ್ಷ್ಮಣ ಗೌಡ ಬೊಳ್ಳಾಜೆ, ಶರತ್ ಕುದ್ವ,ಚಂದ್ರಶೇಖರ ದೇರಾಜೆ, ಲಿಖಿತ್ ಪಲ್ಲೋಡಿ , ಶ್ರೀಮತಿ ಪ್ರಮೀಳಾ ಸಂಪ ಉಪಸ್ಥಿತರಿದ್ದರು.