Home ಪ್ರಚಲಿತ ಸುದ್ದಿ ಗುತ್ತಿಗಾರು ಗ್ರಾ.ಪಂ ಅಧ್ಯಕ್ಷತೆಗೆ ಬಿಜೆಪಿಯ ಸುಮಿತ್ರಾ ಮೂಕಮಲೆ, ಗ್ರಾಮ ಭಾರತದ ತಂಡದ ಲತಾ ಆಜಡ್ಕ ನಾಮಪತ್ರ

ಗುತ್ತಿಗಾರು ಗ್ರಾ.ಪಂ ಅಧ್ಯಕ್ಷತೆಗೆ ಬಿಜೆಪಿಯ ಸುಮಿತ್ರಾ ಮೂಕಮಲೆ, ಗ್ರಾಮ ಭಾರತದ ತಂಡದ ಲತಾ ಆಜಡ್ಕ ನಾಮಪತ್ರ

0

ಉಪಾಧ್ಯಕ್ಷತೆಗೆ ಬಿಜೆಪಿಯ ಭಾರತಿ ಸಾಲ್ತಾಡಿ, ಗ್ರಾಮ ಭಾರತದ ತಂಡದ ವಸಂತ ಮೊಗ್ರ ನಾಮಪತ್ರ ಸಲ್ಲಿಕೆ

ಗುತ್ತಿಗಾರು ಗ್ರಾ.ಪಂ ಅಧ್ಯಕ್ಷತೆಗೆ ಬಿಜೆಪಿಯ ಸುಮಿತ್ರಾ ಮೂಕಮಲೆ, ಗ್ರಾಮ ಭಾರತದ ತಂಡದ ಲತಾ ಆಜಡ್ಕ ನಾಮಪತ್ರ ಉಪಾಧ್ಯಕ್ಷತೆಗೆ ಬಿಜೆಪಿಯ ಭಾರತಿ ಸಾಲ್ತಾಡಿ, ಗ್ರಾಮ ಭಾರತದ ತಂಡದ ವಸಂತ ಮೊಗ್ರ ನಾಮಪತ್ರ ಸಲ್ಲಿಕೆ ಗುತ್ತಿಗಾರು ಗ್ರಾ.ಪಂ ಅಧ್ಯಕ್ಷತೆಗೆ ಬಿಜೆಪಿ ಸುಮಿತ್ರಾ ಮೂಕಮಲೆ, ಗ್ರಾಮ ಭಾರತದ ತಂಡದ ಲತಾ ಆಜಡ್ಕ ಅವರು ಹಾಗೂ ಉಪಾಧ್ಯಕ್ಷತೆಗೆ ಬಿಜೆಪಿಯ ಭಾರತಿ ಸಾಲ್ತಾಡಿ ಹಾಗೂ ಗ್ರಾಮ ಭಾರತ ತಂಡದ ವಸಂತ ಮೊಗ್ರ ನಾಮಪತ್ರ ಸಲ್ಲಿಕೆ ಮಾಡಿರುವುದಾಗಿ ವರದಿಯಾಗಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ಎ ಮಹಿಳೆಗೆ ಮೀಸಲಿದ್ದು ಉಪಾಧ್ಯಕ್ಷತೆ ಪರಿಶಿಷ್ಟ ಜಾತಿ ಗೆ ಮೀಸಲಿದೆ.

ಒಟ್ಟು 17 ಸ್ಥಾನಗಳನ್ನು ಹೊಂದಿರುವ ಗುತ್ತಿಗಾರು ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ 13 ಸದಸ್ಯರಿದ್ದು, ಗ್ರಾಮ ಭಾರತ ತಂಡದ 4 ಸದಸ್ಯರಿದ್ದಾರೆ. ನಾಮಪತ್ರ ಸಲ್ಲಿಕೆಯ ಸಮಯ ಮುಗಿದ್ದು 11 ಗಂಟೆಗೆ ಮುಗಿದಿದ್ದು ಮಧ್ಯಾಹ್ನ ಗಂಟೆ 1.25 ರೊಳಗೆ ಮೊದಲು ನಾಮಪತ್ರ ಹಿಂತೆಗೆದ ಆಗದ್ದಿದ್ದರೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷತೆ ಚುನಾವಣೆ ನಡೆಯಲಿದೆ.

NO COMMENTS

error: Content is protected !!
Breaking