ಗೂನಡ್ಕ ಮಾರುತಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0
                            ಸಂಪಾಜೆಯ ಗೂನಡ್ಕ ಮಾರುತಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಶಾಲೆಯ ಸ್ಥಾಪಕಾಧ್ಯಕ್ಷ ರುಕ್ಮಯ ದಾಸ್,ಕಿಶೋರ್ ದಾಸ್,ಮುಖ್ಯ ಅತಿಥಿಯಾಗಿ ಮಾಜಿ ಯೋಧ ವಾಸುದೇವ ಕಟ್ಟೆಮನೆ, ಚೆಂಬು ಗ್ರಾಮ ಪಂಚಾಯತ್ ಸದಸ್ಯರಮೇಶ್ ಹುಲ್ಲುಬೆಂಕಿ,ಶ್ರೀಮತಿಲೀಲಾವತಿ ರುಕ್ಮಯದಾಸ್ ಹಾಗೂ ಶಾಲಾ ಮುಖ್ಯಶಿಕ್ಷಕರು, ಪೋಷಕರು ಶಾಲಾ ವಿದ್ಯಾರ್ಥಿಯರು ಉಪಸ್ಥಿತರಿದ್ದರು.ಆಟೋಟ ಸ್ಪರ್ಧೆ ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಮುನ್ನೂರು ವಿದ್ಯಾರ್ಥಿಗಳಿಗೆ ಸಸಿಯನ್ನು ಹಸ್ತಾರಿಸಲಾಯಿತು.