ಕರ್ನಾಟಕ ಮುಸ್ಲಿಂ ಜಮಾಅತ್ SჄS SSF ಗಾಂಧಿನಗರ ಯುನಿಟ್ ಭಾರತದ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.

0

ಸಯ್ಯದ್ ತ್ವಾಹಿರ್ ತಂಙಳ್ ಸಅದಿ ಸುಳ್ಯ ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧ್ವಜಾರೋಹಣ ಚಂದ್ರಶೇಖರ ಕಡ್ಯದ ಮಾಜಿ ಸೈನಿಕರು ಕಾರ್ಗಿಲ್ ಯೋಧರು ನೆರವೇರಿಸಿ ಇಂದಿನ ಯುವಕರು ಸೇನೆಯಲ್ಲಿ ಸೇವೆ ಸಲ್ಲಿಸಲು ಮುಂದೆ ಬರಬೇಕು ಎಂದು ತಿಳಿಸಿದರು.


ಮುಖ್ಯ ಪ್ರಬಾಷಣ ಇರ್ಫಾನ್ ಸಖಾಫಿ ಮುದರ್ರಿಸರು ಎಂ.ಜೆ.ಎಂ ಗಾಂಧಿನಗರ ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂರ ಪ್ರಾಣ ತ್ಯಾಗ ಮಾಡಿ ಅವರ ಚಳುವಳಿಯ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ಸಿಗಳು ಮುಖ್ಯ ಕಾರಣಕರ್ತರಾಗಿದ್ದಾರೆ ಎಂದು ಎಳೆಯಾಗಿ ವಿವರಿಸಿದರು.


ಮುಖ್ಯ ಅತಿಥಿಗಳಾಗಿ ದನಂಜಯ ಬಿ ಮಾಲಕರು ಧನು ಹಾರ್ಡ್ವೇರ್,ಹಮೀದ್ ಬೀಜಕೂಚ್ಚಿ, ಲತೀಫ್ ಹರ್ಲಡ್ಕ,ಅಬ್ದುಲ್ ರಹಿಮಾನ್ ಕಯ್ಯಾರ್,ಆದಂಹಾಜಿ ಕಮ್ಮಾಡಿ, ಇಬ್ರಾಹಿಂ ಸಖಾಫಿ ಪುಂಡೂರು,ಎಸ್.ಪಿ ಅಬೂಬಕ್ಕರ್,ಲತೀಪ್ ಸಖಾಫಿ ಗೊನಡ್ಕ,ಅಬೂಬಕ್ಕರ್ ಜಟ್ಟಿಪ್ಪಳ್ಳ,ಸಿದ್ದೀಕ್ ಕಟ್ಟೆಕ್ಕಾರ್,ಮುಹಮ್ಮದ್ ಸಿ ನಾವೊರು,ಹಾರಿಸ್ ಸಿ.ಎ, ಮುಹಮ್ಮದ್ ಹೈಫಾ,ಅಝೀಝ್ ಫೊಟ್ ವೇರ್,ಮುಹಮ್ಮದ್ ಪೈಂಟರ್,ಖಾದರ್ ಮದನಿ ಅಜ್ಜಾವರ,ಹನೀಪ್ ಸಖಾಫಿ ಬೆಳ್ಳಾರೆ,ಅಬ್ದುಲ್ ಖಾದರ್ ಮುಸ್ಲಿಯಾರ್ ಎಡೆಪಾಲ,ಅಬ್ದುಲ್ ರಹಿಮಾನ್ ಸಅದಿ ಕರ್ನೊರು,ಲತೀಪ್ ಸಖಾಫಿ ಕೆರೆಮುಲೆ, ರಶೀದ್ ಝೈನಿ ಪೆರಾಜೆ,ಖಾದರ್ ನಾವೊರು, ಹಸೈನಾರ್ ಮದನಿ ಕುಂಜಿಲ, ಖಾದರ್ ಗುರುಂಪು,ಕಬೀರ್ ಜಟ್ಟಿಪ್ಪಳ್ಳ,ನೌಶಾದ್ ಕೆರೆಮುಲೆ,ಆರಿಪ್ ಬುಶ್ರಾ,ಸ್ವಾದಿಕ್ ಎ,ಬಶೀರ್ ಕಲ್ಲುಮುಟ್ಳು,ಅಬ್ದುಲ್ಲಾ ಮೇಸ್ತ್ರಿ,ಅಬೂಬಕ್ಕರ್ ಗಾಂಧಿನಗರ,ಅಶ್ರಪ್ ಬುಶ್ರಾ,ಮುಹಮ್ಮದ್ ನಾವೊರು, ಕಬೀರ್ ಗುರುಂಪು, ಸಿದ್ದೀಕ್ ಮಾಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ದರರು,ನಿಝಾರ್ ಸಖಾಫಿ ಮುಡೂರು ಎಲ್ಲರನ್ನು ಸ್ವಾಗತಿಸಿದರು,ಸಿದ್ದೀಕ್ ಬಿ.ಎ ಕಾರ್ಯಕ್ರಮವನ್ನು ನಿರೂಪಿಸಿದರು,ಆಬಿದ್ ಕಲ್ಲುಮುಟ್ಳು ಎಲ್ಲರಿಗೂ ಧನ್ಯವಾದ ಅರ್ಪಿಸಿದರು,ಕೊನೆಯಲ್ಲಿ ಸಿಹಿ ವಿತರಿಸಿ ಸ್ವಲಾತಿನೊಂದಿಗೆ ನಿರ್ಗಮಿಸಿದರು.