ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ರೇಣುಕಾಪ್ರಸಾದ್ ಕೆ.ವಿ. ಮತ್ತು ಡಾ.ಜ್ಯೋತಿ ಆರ್.ಪ್ರಸಾದ್ ಅವರ ಪುತ್ರಿ ಡಾ.ಅಭಿಜ್ಞಾ ಕೆ.ಆರ್. ಅವರ ವಿವಾಹವು ಬೆಂಗಳೂರು ಸದಾಶಿವನಗರದ ಜಿ.ಜಗನ್ನಾಥ್ ಮತ್ತು ಮೀನಾ ದಂಪತಿಯ ಪುತ್ರ ಗೋಕುಲ್ ಜೆ. ಯಾದವ್ ಅವರೊಂದಿಗೆ ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ವೈಟ್ ಪೆಟಲ್ಸ್‌ನಲ್ಲಿ ನಡೆಯಿತು.
ಗಣ್ಯರ ಸಹಿತ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Home ಪ್ರಚಲಿತ ಸುದ್ದಿ ಡಾ.ರೇಣುಕಾಪ್ರಸಾದ್ ಕೆ.ವಿ. ಮತ್ತು ಡಾ.ಜ್ಯೋತಿ ಆರ್.ಪ್ರಸಾದ್‌ರ ಪುತ್ರಿ ಡಾ.ಅಭಿಜ್ಞಾರವರ ಶುಭವಿವಾಹ