ಕೇಂದ್ರದ ಸಹಕಾರ ಸಚಿವರಾದ ಅಮಿತ್ ಶಾ ರವರಿಗೆ ರೆಪ್ಕೋ ಬ್ಯಾಂಕ್ ವತಿಯಿಂದ ವಾರ್ಷಿಕ ಡಿವಿಡೆಂಟ್ ಮೊತ್ತದ ಹಸ್ತಾಂತರ ದೆಹಲಿಯಲ್ಲಿ ನಡೆಯಿತು.
ರೆಪ್ಕೋ ಬ್ಯಾಂಕ್ ವತಿಯಿಂದ 2022-23 ಸಾಲಿನ ಮೊತ್ತವನ್ನು ಬ್ಯಾಂಕ್ ನ ಚಯರ್ ಮೆನ್ ಇ.ಸಾಂತನಮ್ ಮತ್ತು ಮೆನೇಜಿಂಗ್ ಡೈರೆಕ್ಟರ್ ಆರ್.ಎಸ್.ಇಸಾಬೆಲ್ಲರವರು ಅಮಿತ್ ಷಾ ರವರಿಗೆ ಹಸ್ತಾಂತರಿಸಿದರು.