ಕಂಚಿಲ್ಪಾಡಿ ಕಮಲ ಬೊಮ್ಮೆಟ್ಟಿ ನಿಧನ

0

ಕೊಡಗು ಸಂಪಾಜೆ ಗ್ರಾಮದ ಬೊಮ್ಮೆಟ್ಟಿ ಕಮಲ ಕಂಚಿಲ್ಪಾಡಿಯಾವರು ಅಲ್ಪ ಕಾಲದ ಅನಾರೋಗ್ಯದಿಂದ ಅಗಸ್ಟ್ 23 ರಂದು ನಿಧನರಾದರು.
ಇವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಸಹೋದರಿಯರು ಬಂಧುಮಿತ್ರರನ್ನು ಅಗಲಿದ್ದಾರೆ.