ಆ.30 : ಸುಳ್ಯದಲ್ಲಿ ಶ್ರೀ ದೇವಿ ಕಾಂಡಿಮೆಂಟ್ಸ್ ಸ್ವೀಟ್ಸ್ & ಜನರಲ್ ಸ್ಟೋರ್ ಶುಭಾರಂಭ

0

ಸುಳ್ಯದ ಜೆ.ಸಿ.ರೋಡ್ ಸದರ್ನ್ ರೆಸಿಡೆನ್ಸಿಯಲ್ಲಿ ರಾಮಚಂದ್ರ ಅಟ್ಲೂರು ಕೋಡ್ತೀಲು ಇವರ ಮಾಲಕತ್ವದ ಶ್ರೀ ದೇವಿ ಕಾಂಡಿಮೆಂಟ್ಸ್ ಆ.30 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಸ್ವೀಟ್ಸ್ ಮತ್ತು ದಿನಸಿ ಸಾಮಾಗ್ರಿಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ