ಅಡ್ಕಾರ್ ಮಹೋತ್ಸವ- 2023 : ಸ್ಕ್ರಾಚ್ ಕಾರ್ಡ್ ನಲ್ಲಿ 10 ಸಾವಿರ ರೂ. ಬಹುಮಾನ

0


ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ 28ನೇ ವರ್ಷದ ಪಾದಾರ್ಪಣೆಯ ಸಲುವಾಗಿ ಅಡ್ಕಾರ್ ಮಹೋತ್ಸವ ನಡೆಯುತ್ತಿದ್ದು, ಇಂದು ಆಗಮಿಸಿದ ಗ್ರಾಹಕರಾದ ಸದಾನಂದ ಮೇರ್ಕಜೆ ಅರಂತೋಡು ರವರು ಸ್ಕ್ರಾಚ್ ಕಾರ್ಡಿನಲ್ಲಿ 10ಸಾವಿರ ರೂ.ಮೊತ್ತದ ಬಹುಮಾನ ಪಡೆದುಕೊಂಡರು.

ಅಡ್ಕಾರ್ ಮಹೋತ್ಸವ ಸೆ.10ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿಶೇಷ ರಿಯಾಯಿತಿ, ವಿನಿಮಯ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. 0% ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಸಾಲಸೌಲಭ್ಯ ದೊರೆಯಲಿದೆ.