ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಮಹಾಸಭೆ

0

ತಾಲೂಕೂ ವಾಲಿಬಾಲ್ ಅಸೋಸಿಯೇಷನ್ (ರಿ)ಸುಳ್ಯ ಇದರ ವಾರ್ಷಿಕ ಮಹಾಸಭೆಯು ತಾಲೂಕ್ ವಾಲಿಬಾಲ್ ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ದೊಡ್ಡಣ್ಣ ಬರೆಮೇಲು ಅವರ ಅಧ್ಯಕ್ಷತೆಯಲ್ಲಿ ವೆಂಕಟರಮಣ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.


ವರದಿ ಮತ್ತು ಲೆಕ್ಕ ಪತ್ರವನ್ನು ಅಸೋಸಿಯೇಶನ್ ಕಾರ್ಯದರ್ಶಿ ಜಯಪ್ರಕಾಶ್ ಮತ್ತು ಕೋಶಾಧಿಕಾರಿ ಕೆಬಿ ಇಬ್ರಾಹಿಂ ಮಂಡಿಸಿದರು.


ವಾಲಿಬಾಲ್ ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷ ಎಸ್ ಸಂಶುದ್ದೀನ್, ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಹೆಗ್ಡೆ, ವಾಲಿಬಾಲ್ ಅಸೋಸಿಯೇಶನ್ ರಾಜ್ಯ ಅಸೋಸಿಯೇಟ್ ಕಾರ್ಯದರ್ಶಿ ಜಯಪ್ರಕಾಶ್ ರೈ ಮೊದಲಾದವರು ಉಪಸ್ಥಿತರಿದ್ದರು.


ಬಾಲಗೋಪಾಲ ಸೆರ್ಕಜೆ,ಹರಿಪ್ರಕಾಶ್ ಅಡ್ಕಾರ್, ಶರತ್ತ್ ಅಡ್ಕಾರ್, ಮೂಸ ಪೈಂಬಚ್ಚಾಲ್,ಹಾಜಿ ಕೆ ಎಂ ಮುಸ್ತಫಾ, ಶಾಫಿ ಕುತ್ತಮೊಟ್ಟೆ, ಕೆ ಟಿ ಬಾಗೇಶ,ರಾಜುಪಂಡಿತ್,ಮಂಜುನಾಥ್, ವೀರನಾಥ್,ಅಶ್ರಫ್ ಗುಂಡಿ,ಉಮೇಶ್ ಪಂಜದಬೈಲ್,ಲಿತೀನ್,ಎ.ಸಿವಸಂತ,ಭವಾನಿಶಂಕರ್ ಕಲ್ಮಡ್ಕ,ಇರ್ಪಾನ್ ಜನತಾ,ಖಾಲಿದ್ ಬೀಜಕೊಚ್ಚಿ, ರಜಾಕ್ (ರಜ್ಜುಭಯ್ಯಾ),ಶಶಿಧರ ಎಂ ಜೆ,ಶಹೀದ್,ವಿಶ್ವನಾಥ, ಚೇತನ್ ಕಜೆಗದ್ದೆ,ಶರೀಫ್ ಜಟ್ಟಿಪಳ್ಳ ಬಶೀರ್ ಸಪ್ನಾ ಮೊದಲಾದವರು ಉಪಸ್ಥಿತರಿದ್ದರು.