ಕೆ.ಐತ್ತಪ್ಪ ಗೌಡ ಕಾವಿನಮೂಲೆ ಥೈಲ್ಯಾಂಡ್ ಪ್ರವಾಸ

0

ಕೆ. ಐತ್ತಪ್ಪ ಗೌಡ ಕಾವಿನಮೂಲೆಯವರು ಸರ್ಫಾ ಕೋಟ್ಸ್ ಫೈಂಟ್ಸ್ ಕಂಪನಿ ಉತ್ಪನ್ನಗಳನ್ನು ಪಂಜದಲ್ಲಿರುವ ತಮ್ಮ ಸುರಕ್ಷಾ ಫೈಂಟ್ಸ್ & ಹಾರ್ಡ್ ವೇರ್ಸ್ ಸಂಸ್ಥೆಯಲ್ಲಿ ‌ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿದ್ದು,ಈ ಹಿನ್ನಲೆಯಲ್ಲಿ ಕಂಪನಿ ವತಿಯಿಂದ ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ದಾರೆ.