ಪೆರಾಜೆ : ಸೂರ್ಯ ಸ್ವ ಸಹಾಯ ಸಂಘದ ವತಿಯಿಂದಹಿರಿಯ ನಿವೃತ್ತ ಶಿಕ್ಷಕಿ ಬಂಗಾರಕೋಡಿ ರಾಧ ಟೀಚರ್ ಗೆ ಸನ್ಮಾನ

0

ಪುತ್ಯ ಪೆರಾಜೆ ಸೂರ್ಯ ಸ್ವ ಸಹಾಯ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಹಿರಿಯ ಶಿಕ್ಷಕಿ ರಾಧಾ ಟೀಚರ್ ಬಂಗಾರಕೋಡಿಯವರಿಗೆ ಅವರ ಮನೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಹಾಬಲ ಕಾಫಿಲ,
ಕಾರ್ಯದರ್ಶಿ ಮನೊಜ್ ಪೀಚೆಮನೆ, ಸದಸ್ಯರು ಉಪಸ್ಥಿತರಿದ್ದರು.