ನೆಸ್ಟ್ ಪ್ಲೇ ಹೋಮ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ

0

ಸುಳ್ಯದ ನೆಸ್ಟ್ ಪ್ಲೇ ಹೋಂ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಆಚರಿಸಲಾಯಿತು. ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಅಜಿತ್ ರವರು ದೀಪ ಪ್ರಜ್ವಲಿಸಿದರು‌. ಆದ್ಯ ಪ್ರಥಮ, ಸಾನಿಧ್ಯ ದ್ವಿತೀಯ, ಭವಿಷ್ ತೃತೀಯ ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.
ಶಿಕ್ಷಕಿ ಶ್ರೀಮತಿ ಅನಂತೇಶ್ವರೀ ರವಿಪ್ರಕಾಶ್ ಕಲ್ಲುಮುಟ್ಲು ಸ್ವಾಗತಿಸಿದರು. ಶ್ರೀಮತಿ ಯಮುನಾ ವಂದಿಸಿದರು.