ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ

0

ಅಧ್ಯಕ್ಷರಾಗಿ ಮಧುಮತಿ ಬೊಳ್ಳೂರು, ಕಾರ್ಯದರ್ಶಿ ಅನಿತಾ ಸುತ್ತುಕೋಟೆ

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಾಸಭೆಯು ಸೆ.17 ರಂದು ಒಕ್ಕೂಟದ ಸಭಾಂಗಣದಲ್ಲಿ ನಡೆಯಿತು.


2023-25 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಇದೇ ಸಂದರ್ಭದಲ್ಲಿ ನಡೆಯಿತು.‌ನೂತನ ಅಧ್ಯಕ್ಷರಾಗಿ‌ ಮಧುಮತಿ ರಾಧಾಕೃಷ್ಣ ಬೊಳ್ಳೂರು, ಗೌರವಾಧ್ಯಕ್ಷರಾಗಿ ತ್ರಿವೇಣಿ ದಾಮ್ಲೆ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಯಾಗಿ ಅನಿತಾ ಸುತ್ತುಕೋಟೆ, ಉಪಾಧ್ಯಕ್ಷ ರಾಗಿ ಪುಷ್ಪಾ ಡಿ ಪ್ರಸಾದ್ ಕಾನತ್ತೂರು, ಕೋಶಾಧಿಕಾರಿ ಯಾಗಿ ಚಂದ್ರಾಕ್ಷಿ‌ ಜೆ ರೈ, ನಿರ್ದೇಶಕರುಗಳಾಗಿ ಲಲಿತಾ ಎಂ, ಪುಷ್ಪಾ ರಾಧಾಕೃಷ್ಣ, ಅಮಿತಾ ಎನ್. ರೈ, ಲಲಿತಾ ಬೆಟ್ಟಂಪಾಡಿ, ಚಂದ್ರಕಲಾ ಕುತ್ತಮೊಟ್ಟೆ,ಯಶೋಧ ಕುಡೆಕಲ್ಲು ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಮಹಾಲಕ್ಷ್ಮಿ ಕೊರಂಬಡ್ಕ, ಹರಿಣಿ ಸದಾಶಿವ, ಹರ್ಷ ಕರುಣಾಕರ ಆಯ್ಕೆಯಾದರು.