ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಯಿ ತುರಿಯುವ ಯಂತ್ರ ಮತ್ತು ಮಿಕ್ಸಿ ಕೊಡುಗೆ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಾಲ್ಕು ಕಾಯಿ ತುರಿಯುವ ಯಂತ್ರ ಮತ್ತು 5 ಲೀಟರ್ ಸಾಮರ್ಥ್ಯದ ಮಿಕ್ಸಿ ಯನ್ನು ಕೊಡುಗೆಯಾಗಿ ದೇವಸ್ಥಾನದ ಟ್ರಸ್ಟಿ ಶ್ರೀವತ್ಸ ರವರ ಮಿತ್ರರಾದ ಬೆಂಗಳೂರಿನ ಉದ್ಯಮಿಗಳಾದ ಉದಯ ಕ್ಯಾಟರರ್ಸ್ ಮತ್ತು ಆದರ್ಶ ರವರು ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.