ಪಂಜ ಶೋಭಾಯಾತ್ರೆ : ಶಾ‌ಸಕಿಕು.ಭಾಗೀರಥಿ ಮುರುಳ್ಯ ಭೇಟಿ

0

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಸೆ.21 ಪಂಜ ದೇಗುಲದ ವಠಾರದಿಂದ ಪಂಜ ಪೇಟೆ ಮೂಲಕ
ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು. ಈ ವೇಳೆ ಕಾರ್ಯ ನಿಮಿತ್ತವಾಗಿ ತೆರಳುತ್ತಿದ್ದ ಶಾ‌ಸಕಿ
ಕು.ಭಾಗೀರಥಿ ಮುರುಳ್ಯರವರು ಭೇಟಿ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ತೆರಳಿದರು.