ದುಗ್ಗಲಡ್ಕ; ಈದ್ ಮಿಲಾದ್ ಸಾಂಸ್ಕೃತಿಕ ಕಾರ್ಯಕ್ರಮದ ಲೋಗೋ ಬಿಡುಗಡೆ

0


ಜಾಮಿಯಾ ಬುಖಾರಿಯ ಅರೇಬಿಕ್ ಕಾಲೇಜ್ ಮತ್ತು ಹಯತುಲ್ ಇಸ್ಲಾಂ ಮದರಸ ದುಗ್ಗಲಡ್ಕ ಇದರ ವತಿಯಿಂದ
ಈದ್ ಮಿಲಾದ್ ಪ್ರಯುಕ್ತ ಮದರಸ ಮಕ್ಕಳಿಗೆ ನಡೆಸುವ ಕಲಾ ಸಾಂಸ್ಕೃತಿಕ ಕಾರ್ಯಕ್ರಮದ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಸೈಯ್ಯದ್
ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಲ್ ನೆರವೇರಿಸಿದರು. ಎನ್.ಪಿ.ಎಂ. ಫೈಝಲ್ ಕೋಯಮ್ಮ ತಂಙಳ್, ಮಹಮ್ಮದ್ ಹಾಜಿ ಹಾಗೂ ಜಮಾಅತಿಗರು ಉಪಸ್ಥಿತರಿದ್ದರು.