ರವೀಂದ್ರ ಗೌಡ ಚೀಮುಳ್ಳು ನಿಧನ

0

ಪಂಬೆತ್ತಾಡಿ ಗ್ರಾಮದ ಚೀಮುಳ್ಳು ದಿ.ಬಾಬು ಗೌಡರ ಪುತ್ರ ರವೀಂದ್ರ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.21 ರಂದು ನಿಧನರಾದರು.ಅವರಿಗೆ 53 ವರುಷ ವಯಸ್ಸಾಗಿತ್ತು.ಮೃತರು ತಾಯಿ ಶ್ರೀಮತಿ ನೇತ್ರಾವತಿ, ಪತ್ನಿ ಶ್ರೀಮತಿ ಹೊನ್ನಮ್ಮ,ಪುತ್ರ ಜೀನತ್, ಪುತ್ರಿಯರಾದ ಶ್ರೀಮತಿ ಮೋಕ್ಷ ಮುಖೇಶ್ ಕುಕ್ಕಾಜೆ ,ನಿರೀಕ್ಷಾ , ಅಳಿಯ , ಮೊಮ್ಮಗಳು,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.