ದುಗ್ಗಲಡ್ಕ: ಈದ್ ಮಿಲಾದ್ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

0


ಜಾಮಿಯಾ ಬುಖಾರಿಯ ಅರೇಬಿಕ್ ಕಾಲೇಜ್ ಮತ್ತು
ಹಯತುಲ್ ಇಸ್ಲಾಂ ಮದರಸ ದುಗ್ಗಲಡ್ಕ
ಇದರ ವತಿಯಿಂದ
ಈದ್ ಮಿಲಾದ್ ಪ್ರಯುಕ್ತ ಮದರಸ ಮಕ್ಕಳಿಗೆ ನಡೆಸುವ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಗೊಂಡಿತು.


ಧ್ವಜಾರೋಹಣ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ಸೈಯ್ಯದ್
ಎನ್.ಪಿ.ಎಂ.ಝೈನುಲ್ ಆಬಿದೀನ್ ತಂಙಲ್ ನೆರವೇರಿಸಿದರು.ಮಹಮ್ಮದ್ ಹಾಜಿ ಹಾಗೂ ಜಮಾಅತಿಗರು ಉಪಸ್ಥಿತರಿದ್ದರು.