ದಾಸಪ್ಪ ಗೌಡ ಪಾರೆಮಜಲು ನಿಧನ

0

ಆರಂತೋಡು ಗ್ರಾಮದ ಪಾರೆಮಾಜಲು ದಾಸಪ್ಪ ಗೌಡರು ಅನಾರೋಗ್ಯ ದಿಂದಾಗಿ ಅ. 2ರಂದು ಅಪರಾಹ್ನ ನಿಧನರಾದರು.

ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ನಾಲ್ಕು ಮಂದಿ ಪುತ್ರರು ಹಾಗೂ ನಾಲ್ಕು ಮಂದಿ ಪುತ್ರಿಯರನ್ನು ಹಾಗೂ ಅಪಾರ ಕುಟುಂಬಸ್ತರನ್ನು ಅಗಲಿದ್ದಾರೆ.