ಪೈಲಾರಿನಲ್ಲಿ ನಾಗಬ್ರಹ್ಮ ಆದಿ ಮೊಗೆರ್ಕಳ ಸೇವಾ ಸಮಿತಿ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

0

ಪೈಲಾರು
ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಸೇವಾ ಸಮಿತಿ ಇದರ ವತಿಯಿಂದ ಗಾಂಧಿ ಜಯಂತಿ ದಿನಾಚರಣೆಯಂದು ಸ್ವಚ್ಛತಾ ಕಾರ್ಯ ಕ್ರಮ ಹಮ್ಮಿಕೊಳ್ಳಲಾಯಿತು.

ಗೌರವಾಧ್ಯಕ್ಷ ತಿಪ್ಪ ಹಾಗೂ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗವಹಿಸಿದರು.