ಜಯರಾಮ ಗೌಡ ಬೆಳ್ಳಿಪ್ಪಾಡಿ ನಿಧನ

0

ಜಾಲ್ಸೂರು ಸಮೀಪದ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಹೊಸಮನೆ ದೇವರಗುಂಡ ಜಯರಾಮ ಗೌಡ ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಅ.2ರಂದು ನಿಧನರಾದರು.
ಅವರಿಗೆ 59 ವರ್ಷ ವಯಸ್ಸಾಗಿತ್ತು.
ಮೃತರ ಪತ್ನಿ ವಸಂತಿ ಪುತ್ರ ದಿಕ್ಷಿತ್ ಪುತ್ರಿ ವೀಕ್ಷಿತ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.