ಉತ್ತಯ್ಯ ಪಿ.ಕೆ.ನಿಧನ

0

ಪೆರಾಜೆ ಗ್ರಾಮದ ಪೆರುಮುಂಡ ಮನೆ ಉತ್ತಯ್ಯ ಪಿ.ಕೆ.ರವರು ಅಲ್ಪಕಾಲದ ಅಸೌಖ್ಯದಿಂದ ಸೆ.30ರಂದು ನಿಧನರಾದರು.

ಇವರಿಗೆ 63 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ನಿರ್ಮಲ, ಪುತ್ರ ವಿಕಾಸ್ ಪಿ.ಯು, ಪುತ್ರಿಯರಾದ ಶ್ರೀಮತಿ ಚೈತ್ರ ಪಿ.ಯು, , ತೃಪ್ತಿ ಪಿ.ಯು., ಅಳಿಯ ಯತೀಶ್ ಕೆ. ಹಾಗೂ ಮೊಮ್ಮಗಳನ್ನು, ಕುಟುಂಬಸ್ಥರನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.