ಸುಳ್ಯ‌ ಲಕ್ಷ್ಮೀವಿಲಾಸ್ ಹೋಟೆಲ್ ನಲ್ಲಿ ಊಟ ಸವಿದ ಹಾಸ್ಯನಟ ನವೀನ್ ಡಿ. ಪಡೀಲ್

0

ಖ್ಯಾತ ಹಾಸ್ಯ ನಟ ನವೀನ್ ಡಿ. ಪಡೀಲ್ ಅ.8 ರಂದು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭ, ಸುಳ್ಯದ ಹೆಸರಾಂತ ಹೋಟೆಲ್ ‌ಲಕ್ಣ್ಮೀ ವಿಲಾಸ್ ಗೆ ಭೇಟಿ ನೀಡಿ ಮಧ್ಯಾಹ್ನದ ಊಟ ಸವಿದರು. ಅವರ ಜತೆಗಡ ನಟ ಉಮೇಶ್ ಮಿಜಾರ್ ಇದ್ದರು.

ಹೋಟೆಲ್ ಗೆ ಭೇಟಿ ನೀಡಿದ ಇಬ್ಬರೂ ನಟರನ್ನು ಮಾಲಕ ಲಕ್ಷ್ಮೀಶ್ ಚೊಕ್ಕಾಡಿ ಸ್ವಾಗತಿಸಿದರು.

ಮಡಿಕೇರಿಯಲ್ಲಿ ಶೂಟಿಂಗ್ ಮುಗಿಸಿ ಮಂಗಳೂರಿಗೆ ಹೋಗುವ ಸಂದರ್ಭದಲ್ಲಿ ಅವರು ಸುಳ್ಯದಲ್ಲಿ ಹೋಟೆಲ್ ಗೆ ಬಂದರು.